March 14, 2025

ಜಮೀನಿನ ಪಹಣಿಗಳನ್ನು ತರುವುದಾಗಿ ಹೇಳಿ ಹೋದ ಯುವಕ ನಾಪತ್ತೆ,!?

Spread the love

ಬೆಳ್ಳಾವಿ :

ಕೀರ್ತಿಪ್ರಸಾದ್ ಎನ್ನುವ ಯುವಕ ಏಪ್ರಿಲ್ 29 ರಂದು ಬೆಳಿಗ್ಗೆ 8. 30 ಗಂಟೆ ಸಮಯದಲ್ಲಿ ತಮ್ಮ ಜಮೀನಿನ ಪಹಣಿಗಳನ್ನು ತರುವುದಾಗಿ ಹೇಳಿ ಹೋದವನು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾನೆ .ಈತನ ತಂದೆ ಶರತ್ ಕುಮಾರ್ ಮಗ ಸಂಜೆಯಾದರೂ ಮನೆಗೆ ಬರದೆ ಇದ್ದ ಕಾರಣ ಅವರು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮೊ. ಸಂ.34/2024 ಕಲಾಂ ಆಡಿ ದೂರು ಧಾಖಲಾಗಿದ್ದು. ಮುಂದಿನ ತನಿಖೆಗೆ ಕ್ರಮ ಕೈಗೊಳ್ಳುವುದಾಗಿ ಬೆಳ್ಳಾವಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೇಶವಮೂರ್ತಿ ಯವರು ತಿಳಿಸಿದ್ದಾರೆ.

ಶರತ್ ಕುಮಾರ್ ಕಳಸೇಗೌಡನ ಪಾಳ್ಯ ತುಮಕೂರು. 5 ಆಡಿ ಎತ್ತರ,ಸಾಧಾರಣ ಮೈಕಟ್ಟು,ಸಿಮೆಂಟ್ ಕಲರ್ ಅರ್ಧ ತೊಳಿನ ಶರ್ಟ್, ಕಪ್ಪು ಬಣ್ಣದ ಬರ್ಮಡ ತೊಟ್ಟಿರುತಾನೆ. ಈತನ ಬಗ್ಗೆ ಸುಳಿವುಸಿಕ್ಕಲ್ಲಿ ಮೊ. ಸಂ. 9480802950-31-20-00 ನಂಬರಿಗೆ ಕರೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಮಾನವಿ ಮಾಡಿದ್ದಾರೆ….