
ತುಮಕೂರು :
ತಾಲೂಕಿನ ಬಾಣವರ ಗೆಟ್ ಬಳಿ ಮಂಗಳವಾರ ಅಪರಿಚಿತ ವಾಹನ ಡಿಕ್ಕಿಯಾಗಿ 19 ಹರ್ಭಜ್ ಖಾನ್ ಎಂಬ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ
ತುಮಕೂರು ನಗರದ ಮರಲೂರು ದಿನ್ನೆಯ ನಿವಾಸಿಯಾಗಿದ್ದು. ವೆಲ್ಡಿಂಗ್ ಕೆಲಸಕ್ಕೆ ಓಗಿ ಬರುವಾಗ ನೆನ್ನೆ 4 ಗಂಟೆಯ ಸುಮಾರಿಗೆ ಬಾಣಾವರ ಗೆಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಯಾಗಿ ಅಪಘಾತದಲ್ಲಿ ಹರ್ಭಜಾನ್ ತಲೆಗೆ ಬಲವಾಗಿ ಪಟ್ಟುಬಿದ್ದು ಹೆಚ್ಚಿನ ರಕ್ತಶ್ರವವಾಗಿ ಸ್ಥಳದಲ್ಲಿ ಮೃತಾಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹಿಂಬದಿಯ ಸವಾರ 19 ವರ್ಷದ ಮುಭಾರಾಕ್ ಪಾಷ ಎಂಬುವರಿಗೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.