
ಚಿತ್ರದುರ್ಗ :
ಜಿಲ್ಲೆಯ ಧರ್ಮಪುರ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿರುವ ವೇದಾವತಿ ನದಿ ಬ್ಯಾರೇಜ್‌ನಲ್ಲಿ ಭಾನುವಾರ 40 ವರ್ಷದ ಮೀನುಗಾರ ಶ್ರೀಧರ್ ಅವರು ತಾನೇ ಬೀಸಿದ್ದ ಬಲೆಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಶ್ರೀಧರ್ 500 ಮೀಟರ್ ವಿಸ್ತೀರ್ಣದ ಬಲೆಯನ್ನು ನೀರಿಗೆ ಹಾಕಿ, ಅದನ್ನು ಎಳೆಯುವ ವೇಳೆ 20-25 ಕೆಜಿ ಮೀನು ಬಲೆಯಲ್ಲಿ ಸಿಲುಕಿದ್ದವು. ಬಲೆಯನ್ನು ಎಳೆಯುವ ಸಮಯದಲ್ಲಿ ಶ್ರೀಧರ್ ಬಲೆಗೆ ತಾವೇ ಸಿಲುಕಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಘಟನೆಯ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಡದಿದ್ದರೆ