March 14, 2025

ಕೊರಟಗೆರೆ: ಶೌಚಗುಂಡಿಯ ಸ್ವಚ್ಛತೆಗೆ ಬಾಲಕನ ಬಳಕೆ..

Spread the love

ಕೊರಟಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೌಚಾಲಯದ ಗೂಂಡಿಯನ್ನು ಸ್ವಚ್ಛಗೊಳಿಸಲು ಬಾಲಕನನ್ನು ಬಳಸಿದ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಯಾದರೂ, ಬಾಲಕನ ಪರವಾಗಿ ದುಡಿಮೆ ಮಾಡಿಸಿದ ಘಟನೆ ಇದಾಗಿ ವರದಿಯಾಗಿದೆ.  ಬಾಲಕ ತನ್ನ ಹೆಸರು “ಕುಮಾರಣ್ಣ” ಎಂದು ಹೇಳುತ್ತಿದ್ದು, ತಾನು ಪರಿಶಿಷ್ಟ ಜಾತಿಗೆ ಸೇರಿದವನು ಹಾಗೂ ವಯಸ್ಸು 10 ವರ್ಷ ಎಂದು ಹೇಳಿದ್ದಾನೆ. ಈ ಘಟನೆ, ಕೊರಟಗೆರೆಯ . ksrtc ಬಸ್ ನಿಲ್ದಾಣದಲ್ಲಿ ಸಮೀಪ ನಡೆದಿದೆ

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ  ಸಾರ್ವಜನಿಕರು ಆಗ್ರಹಿಸಲಾಗಿದೆ.