March 14, 2025

ನಿರ್ಮಲ ಆಟೋ ಸ್ಪೇರ್ ನ ಮಾಲೀಕರಾದ ಮಣಿ ರವರಿಗೆ 49 ನೇ ಹುಟ್ಟುಹಬ್ಬದ ಆಚರಣೆ…

Spread the love

ನಿರ್ಮಲ ಆಟೋ ಎಲೆಕ್ಟ್ರಿಕಲ್ ನ ಮಾಲೀಕರಾದ ಮಣಿ ಅವರಿಗೆ 49 ನೇ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಅವರ ಸ್ನೇಹಿತರು ಇಂದು ಅವರ ಕಚೇರಿಯಲ್ಲಿಯೇ ಸರಳವಾಗಿ ನೆರವೇರಿಸಿದರು. ಈ  ಸಂದರ್ಭದಲ್ಲಿ ಅವರು ತುಂಬಾ ಖುಷಿ ಹೊಂದಿದ್ದರು. ಸಂಭ್ರಮದ ಭಾಗವಾಗಿ, ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ರಂಗನಾಥ್ ರವರು ಮತ್ತು ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ದರು.


ಮಣಿ ಅವರಿಗೆ ವಿಶೇಷವಾಗಿ ಶುಭ ಹಾರೈಸಿದ ರಂಗನಾಥ್, ಅವರ ಯಶಸ್ಸು ಮತ್ತು ಸಮರ್ಪಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಮಣಿಯವರ ತಮೂಕುರಿನಲ್ಲಿ ನಿರ್ಮಲ ಆಟೋ ಎಲೆಕ್ಟ್ರಿಕಲ್ ಹೆಸರನ್ನು ಜನರ ಮನದಲ್ಲಿ ಉಳಿಯವಂತಹ ಸರ್ವಿಸ್ ನೀಡಿರುವ ಬಗ್ಗೆ ಮತ್ತು ಅವರು ತಮ್ಮ ನಿತ್ಯ ಕಾಯಕದ ಬಗ್ಗೆ ಅವರ ಯಶಸನ್ನು ತಿಳಿಸಿದರು ….ಈ  ಹುಟ್ಟುಹಬ್ಬದ ಆಚರಣೆಯು ಸ್ನೇಹ, ಪರಸ್ಪರ ಸಹಾಯ ಮತ್ತು ಸಮೃದ್ಧ ಸಮಾಜದ ಸಂಕೇತವಾಗಿದೆ.



ಮಣಿ ಅವರ ಮಾರ್ಗದರ್ಶನದಲ್ಲಿ ನಿರ್ಮಲ ಆಟೋ ಎಲೆಕ್ಟ್ರಿಕಲ್ ನಲ್ಲಿ ತುಮಕೂರು ನಗರದ ಸುಮಾರು 40 ಜನರಿಗೆ ಉದ್ಯೋಗ ಸೃಷ್ಟಿಸಿ ಹಲಾವಾರು ವರ್ಷದಿಂದ ಯಶಸ್ಸು ಸಾಧಿಸಿದ್ದಾರೆ . ಅವರ ಒಳ್ಳೆಯ ಚಿಂತನಶೀಲತೆ, ಶ್ರಮ ಮತ್ತು ಸಾಧನೆಯು ಇತರರಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಸ್ನೇಹಿತರು ಮತ್ತು ನಿರ್ಮಲ ಆಟೋ ಎಲೆಕ್ಟ್ರಿಕಲ್ ನಾ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರನ್ನು ಅಭಿನಂದಿಸಿದರು…. ✍🏻✍🏻✍🏻