March 14, 2025

ಒಂಟಿಯಾಗಿ ಬರುವ ಹೆಣ್ಣುಮಕ್ಕಳಿಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆವತಿಯಿಂದ ಮಹಿಳಾ ಸುರಕ್ಷಿತ ಹಾಸ್ಟೆಲ್‌ಗಳ ಮಾಹಿತಿ:

Spread the love

ಬೆಂಗಳೂರಿನಲ್ಲಿ ಒಂಟಿಯಾಗಿ ಬರುವ ಹೆಣ್ಣು ಮಕ್ಕಳಿಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಭದ್ರವಾದ ವಾಸ್ತವ್ಯವನ್ನು ಒದಗಿಸುತ್ತದೆ. ಈ ಕಿರಿಕಿರಿಯಿಂದ ಮುಕ್ತವಾಗಲು ಇಲ್ಲಿರುವ ಕೆಲವು ಮಹಿಳಾ ಹಾಸ್ಟೆಲ್‌ಗಳ ಮಾಹಿತಿ:

1. KSCDW ವರ್ಕಿಂಗ್ ವುಮೆನ್ಸ್ ಹಾಸ್ಟೆಲ್, ಜಯಮಹಲ್ – 080-233304846
2. ಶಾರದ ಕುಟೀರ ಹಾಸ್ಟೆಲ್, ಶಂಕರಪುರ – 080-26674697
3. ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್, ಮಿಷನ್ ರಸ್ತೆ – 080-22238574
4. ಯುನಿವರ್ಸಿಟಿ ವುಮೆನ್ ಅಸೋಸಿಯೇಷನ್ ಹಾಸ್ಟೆಲ್, ಸಂಪಂಗಿರಾಮನಗರ – 080-22223314
5. ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್, ಶಾವಿಗೆ ಮಲ್ಲೇಶ್ವರ ಹಿಲ್ಸ್ – 080-26662226
6. ಜಯನಗರ ಸ್ತ್ರೀ ಸಮಾಜ ಹಾಸ್ಟೆಲ್, ಜಯನಗರ – 080-26674697
7. ಆಲ್ ಇಂಡಿಯಾ ವುಮೆನ್ ಕಾನ್ಪರೆನ್ಸ್ ಹಾಸ್ಟೆಲ್, ಜಯನಗರ – 080-26349676
8. ಬಸವ ಸಮಿತಿ ಹಾಸ್ಟೆಲ್, ಮೈಸೂರು ರಸ್ತೆ – 080-22723355
9. ವಿಶಾಲ್ ವಿದ್ಯಾಸಂಸ್ಥೆ ಹಾಸ್ಟೆಲ್, ಕನಕಪುರ ಮುಖ್ಯ ರಸ್ತೆ – 9341289653
10. ಹೆಚ್‍ಡಿಎಸ್ ಹಾಸ್ಟೆಲ್, ಕೆಜಿಐಡಿ ಕಾಲೋನಿ – 080-23160531
11. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಹಾಸ್ಟೆಲ್, ನಾಗರಭಾವಿ ಕ್ಯಾಂಪಸ್ – 080-23160531
12. ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್, ಕೋರಮಂಗಲ – 080-25634813
13. ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್ – 080-23213243

ಇಲ್ಲಿ ವಾಸ್ತವ್ಯದ ಬಗ್ಗೆ ಮಾಹಿತಿ ಪಡೆಯಲು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.