March 15, 2025

ಡಿಪ್ಲೋಮ ವಿದ್ಯಾರ್ಥಿಗಳಿಗೆ ಶುಭ ಸುದ್ದಿ.

Spread the love

ಡಿಪ್ಲೋಮೋ ಹೊಸ ಕೋರ್ಸ್ ಆರಂಭ

ಗೌರ್ನಮೆಂಟ್ ಟೂಲ್ಸ್ ಅಂಡ್ ಟ್ರೈನಿಂಗ್ ಸೆಂಟರ್(ಜಿ.

ಟಿ. ಟಿ. ಸಿ. )ವತಿಯಿಂದ ಈ ಹಿಂದೆ ಇದ್ದ ಡಿಪ್ಲೋಮೋ

ಇನ್ ಟೂಲ್ ಮತ್ತು ಡೈ ಮೆಕಿಂಗ್ ವಿಷಯದ ಜೊತೆಗೆ,

ಹೊಸದಾಗಿ ಡಿಪ್ಲಮೋ ಇನ್ ಎಲೆಕ್ನಿಕಲ್ ಅಂಡ್‌

ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಎಂಬ ಎರಡು

ಕೋರ್ಸುಗಳನ್ನು ಆರಂಭಿಸಿದ್ದು, ಪ್ರವೇಶಕ್ಕೆ ಅನ್‌ಲೈನ್

ಮೂಲಕ ಅರ್ಜಿ ಸಲ್ಲಿಸಲು ಮೇ. 27 ಕೊನೆಯ ದಿನವಾಗಿದೆ

ಎಂದು ಜಿಟಿಟಿಸಿ ಪ್ರಾಂಶುಪಾಲ ಅಶ್ವಿನ್‌ಕುಮಾ‌ರ್ ಎಸ್‌.

ಸೋಮಣ್ಣನವ‌ರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದರು.