
ಗುಬ್ಬಿ :
ಇಂದಿನ ಪೀಳಿಗೆಯಲ್ಲಿ ನಮ್ಮ ಹಳ್ಳಿಯ ಪ್ರಸಿದ್ಧ ಕ್ರೀಡೆಯಾದ ಖೋ ಖೋ ಪಂದ್ಯವು ಒಂದು ಎಂದರೆ ತಪ್ಪಾಗಲಾರದು
ಖೋ ಖೋ ಕ್ರೀಡಾಪಟುಗಳಿಗೆ ಸರ್ಕಾರದಿಂದ ಉತ್ತಮ ಪ್ರೋತ್ಸಾಹ ಇಲ್ಲದ ಕಾರಣ ಕ್ರೀಡೆಗೆ ನಗರ ಹಾಗೂ ಹಳ್ಳಿಗಳಲ್ಲಿ ಖೋ ಖೋ ಕ್ರೇಜ್ ಕಡಿಮೆಯಾಗಿದೆ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಮಾತ್ರ ಕೋಕೋ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ವಿಪರ್ಯಾಸವೇ ಸರಿ ಎನ್ನಬಹುದು ಹಳ್ಳಿಯ ಕ್ರೀಡೆಯಾದ ಖೋಖೋ ಗೆ ಸರ್ಕಾರ ಮಾನ್ಯತೆ ನೀಡಿ ಪ್ರೋತ್ಸಾಹಿಸದಿದ್ದರೆ ಅಳಿವಿನಂಚಿಗೆ ಸಾಗುವುದರಲ್ಲಿ ಸಂದೇಹವೇ ಇಲ್ಲ
ಈ ಮಾತಿಗೆ ವಿರುದ್ಧವೆಂಬಂತೆ
ಮೊಮೆಂಟಮ್ 2024 RVCE ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಖೋ-ಖೋ (ಪುರುಷ) ಪಂದ್ಯಾವಳಿ CIT ಗುಬ್ಬಿ ಗೆ ಪ್ರಥಮ ಸ್ಥಾನ.
ಬೆಂಗಳೂರಿನಲ್ಲಿ ನಡೆದಂತಹ ಕ್ರೀಡಾಕೂಟ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕದಾದ್ಯಂತ ಒಟ್ಟು 9-ತಂಡಗಳು ಭಾಗವಹಿಸಿದ್ದವು
RVCE ಬಂಘೋರ್, SIT tomk, ಆಚಾರ್ಯ-IT MVJCE, RRCE, BIT, DBIT, BMSCE. CIT ಗುಬ್ಬಿ,
ಅಂತಿಮ ಪಂದ್ಯ ಫೈನಲ್ ನಲ್ಲಿ BMSCE V/S CIT ಗುಬ್ಬಿ ನಡುವೆ ನಡೆದಿರುವ ರೋಮಾಂಚನಕಾರಿ ಪಂದ್ಯದಲ್ಲಿ CIT ಗುಬ್ಬಿ ಗೆಲುವನ್ನು ಕಂಡಿರುತ್ತದೆ.
ಅಂತಿಮವಾಗಿ ಸಿಐಟಿಯು ಈ ರಾಜ್ಯಮಟ್ಟದ ಪಟ್ಟಣದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು
ಮತ್ತು ಬಿಎಂಎಸ್‌ಸಿಇ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೌಮಾಮೆಂಟ್‌ನಲ್ಲಿ ಸಿಐಟಿಯು ತಂಡದ ಕ್ಯಾಪ್ಟನ್ ಶ್ರೀ ಪುನಿತ್ ಗೌಡ ಅವರ ನೇತೃತ್ವದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕ್ರಿಡಾಪಟುಗಳಾದ :
ಪುನಿತ್ ಗೌಡ ಎಸ್ (ನಾಯಕ)
ವಿಶ್ವನಾಥ ಗೌಡ ಬಿಎಚ್ (ಉಪನಾಯಕ
ಗುಣಶೇಖರ್ ಕೆ ಪಿ
ಚೇತನ್
ಮನೋಜ್ ಆರ್
ವಿನಯ್ ಎಲ್
ಮಂಜುನಾಥ ಪಿ
ಶಶಿಧರ್ ಎಚ್ ಆರ್
ನಮಿತ್ ಟಿಎಸ್
ರಕ್ಷಿತ್ ಕೆ ಎಸ್
ಮೋನಿಶ್ ಪಿ
ಲಕ್ಷ್ಮೇಶ ಗೌಡ ಟಿ
ಉಲ್ಲಾಸ್ ಎಚ್ ಆರ್
ವಿನುತ್ ಪಿ
ಯಶವಂತ್ ಸಿ ಪಿ
CIT ಗುಬ್ಬಿ ಕಾಲೇಜ್ ನಾ ಖೋ ಖೋ ಪಂದ್ಯದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಗಿರುವರು.
ವಿಜಯ ತಂಡದ ತರಬೇತುದಾರಾಗಿ ಡಾ.ಜಗದೀಶ. P.Ed CIT ಗುಬ್ಬಿ.ಇವರುಗಳ ಉತ್ತಮ ತರಬೇತಿಯ ಮೂಲಕ ಇಂದು CIT ಗುಬ್ಬಿ ಜಯಭೇರಿಯನ್ನ ಸಾದಿಸಿದೆ.

ಕಣ್ಮರೆಯಂಚಿನಲ್ಲಿರುವ ಖೋ ಖೋ ಪಂದ್ಯಕ್ಕೆ ಮರು ಜನ್ಮನೀಡಿ ರಾಜ್ಯ ಮಟ್ಟದಲ್ಲಿ ಜಯಭೇರಿ ಸಾದಿಸಿದ ಎಲ್ಲ ಕ್ರೀಡಪಟುಗಳಿಗೂ ಮತ್ತು ತರಬೇತುಧಾರರಾದ ಡಾ. ಜಗದೀಶ್ ಅವರಿಗೆ ನಮ್ಮ ಸಾತ್ವಿಕನುಡಿ ಪತ್ರಿಕೆ ವತಿಯಿಂದ ಧನ್ಯವಾದಗಳು….. ✍️✍️✍️✍️✍️✍️✍️