
20 ಸಾವಿರಕ್ಕೆ ನಡೆಯಿತು ಅಜ್ಜಿಯ ಮರ್ಡರ್
ಶಿವಮೊಗ್ಗ:
ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ಹಣಕ್ಕಾಗಿ ನಡೆದೇಓಯಿತು ಮೊಮ್ಮೊಗನಿಂದ ಅಜ್ಜಿಯ ಧರುಣಾ ಕೊಲೆ.
ಅಂತರಗಂಗೆಯ ಭೋವಿ ಕೆರಿಯಲ್ಲಿ ರಾಮಕ್ಕ 72 ವರ್ಷದ ವೃದ್ದೆಯನ್ನ ಮೊಮ್ಮಗನೇ ಹೊಂಚು ಹಾಕಿ ಅಜ್ಜಿಯ ಅತ್ತಿರವಿದ್ದ 20,000ರೂ ನಗದು ಮತ್ತು ಕಿವಿನಲ್ಲಿದ್ದ ಓಲೆ ಗೋಸ್ಕರ ಅಜ್ಜಿಯನ್ನ ಕೊಳೆದಿದ್ದಾನೆ.
ರಾಮಕ್ಕ ಅವರಿಗೆ ಗೋವಿಂದ ಎನ್ನುವ ಮಗನಿದ್ದು ಅವರು J C B ಮಾಲೀಕರಗಿದ್ದು ತನ್ನ J C B ಯ (EMI) ನಾ ಮಾಸಿಕ ಕಂತಿನ ಹಣವನ್ನು 20 ಸಾವಿರ ಹಣವನ್ನು ತನ್ನ ತಾಯಿಯಾ ಕೈಗೆ ಕೊಟ್ಟು ಕೆಲಸಕ್ಕೆದು ದಾವಣಗೆರೆ ಹೋಗಿವರು ಇದನ್ನು ಗಮನಿಸಿದ ಚೇತನ್ ಆ ಹಣವನ್ನು ಪಡೆಯುವ ಸಲುವಾಗಿ ರಾಮಕ್ಕನನ್ನು ಕೊಲೆಗೈದಿದ್ದಾನೆ.
ವಿಷಯ ತಿಳಿದು ದಾವಣಗೆರೆ ಇಂದ ವಾಪಾಸ್ ಆದ ರಾಮಕ್ಕನ ಮಗ ಗೋವಿಂದ ಅವರು ಚೇತನ್ ಆದರ್ಶ ಭರತ್ ರೋಹಿತ್ ಕಾರಣವೆಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ಧಾಖಳಿಸಿದ್ದಾರೆ.
ಚೇತನ್ ಅಜ್ಜಿಯ ಇನ್ನುಬ್ಬ ಮಗನಾದ ಹನುಮಂತಪ್ಪನ ಮಗನಾಗಿದ್ದಾನೆ. ಕೈ ತುಂಬಾ ಸಾಲ ಮಾಡಿರುವ ಚೇತನ್ ಅಜ್ಜಿ ಮಲಗಿರುವ ಸಮಯದಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಅಜ್ಜಿಯನ್ನ ಕೊಲೆ ಗೈದಿರುವುದಾಗಿ ದೂರಿನಿಂದ ತಿಳಿದು ಬಂದಿದೆ…✍️✍️✍️