
ಶಿವಮೊಗ್ಗ ಜಿಲ್ಲೆಯ ರೈತರ ಖಾತೆಗೆ ಬರ ಪರಿಹಾರದ ಹಣ, ಕುಂದುಕೊರತೆಗಳಿಗೆ ಸಹಾಯವಾಣಿ ಆರಂಭ ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಎರಡನೇ ಹಂತದ ಬರ ಪರಿಹಾರ ಬಿಡುಗಡೆ ಮಾಡಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಒಟ್ಟು 59,605 ಫಲಾನುಭವಿಗಳ ಬ್ಯಾಂಕ್ ಖಾತೆಗೆ 38,74,31,015 ರೂ. ಹಣ ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ರೈತರ ಕುಂದು ಕೊರತೆ ಯನ್ನು ವಿಚಾರಿಸಲು ಸಹಾಯವಾಣಿಯಾನ್ನು ರೂಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು
ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ
ಸಹಾಯವಾಣಿ ನಂಬರ್‌ಗಳು
ಶಿವಮೊಗ್ಗ ತಹಶೀಲ್ದಾರ್ – 08182 279311
ಭದ್ರಾವತಿ ತಹಶೀಲ್ದಾರ್ – 08282 263466
ತೀರ್ಥಹಳ್ಳಿ ತಹಶೀಲ್ದಾರ್ – 08181 228239
ಸಾಗರ ತಹಶೀಲ್ದಾರ್ – 08183 226074
ಶಿಕಾರಿಪುರ ತಹಶೀಲ್ದಾರ್ – 08187 222239
ಸೊರಬ ತಹಶೀಲ್ದಾರ್ – 08184 272241
ಹೊಸನಗರ ತಹಶೀಲ್ದಾರ್ – 08185 221235