March 14, 2025

ಮೈಸೂರಿನ ಯುವತಿಗೆ ₹7 ಲಕ್ಷ ವಂಚನೆ.

Spread the love



ವರ್ಕ್ ಪ್ರಂ ಹೋಂ (worke form home )ಮೂಲಕ ಹೆಚ್ಚಿನ ಹಣ ಗಳಿಸಬಹುದೆಂಬ ಆಮಿಷವೊಡ್ಡಿ ಮೈಸೂರಿನ ಹೆಬ್ಬಾಳದ ವಿದ್ಯಾಶ್ರೀ ಎಂಬುವವರಿಗೆ ₹7 ಲಕ್ಷ ವಂಚಿಸಲಾಗಿದೆ.

ಯೂಟ್ಯೂಬ್ ಲಿಂಕ್ ಕಳಿಸಿ ಅದಕ್ಕೆ ಲೈಕ್ ಕೊಡಲು ಸೂಚಿಸಲಾಗಿತ್ತು. ನಂತರ ₹2, 600 ಅನ್ನು ವಿದ್ಯಾಶ್ರೀ ಖಾತೆಗೆ ಹಾಕಿದ ಆರೋಪಿಗಳು, ಹಣ ಹೂಡಿಕೆ ಮಾಡಿದರೆ ಹೆಚ್ಚು ಸಂಪಾದಿಸಬಹುದೆಂಬ ಆಸೆ ತೋರಿಸಿ ₹7 ಲಕ್ಷ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ.

ಈ ತರದ ವಂಚನೆಗಳು ದಿನ ನ್ಯೂಸ್ ಗಳಲ್ಲಿ ಪೇಪರ್ ನಲ್ಲಿ ಯು ಟ್ಯೂಬ್ ನಲ್ಲಿ ಇನ್ನು ಅಲಾವರು ಸಾಮಾಜಿಕ ಜಾಳತಾನಗಳಲ್ಲಿ ದಿನ ನೋಡುತಿದ್ದರು ಜನರು ಮೋಸ ಹೋಗುವದು ಕಡಿಮೆ ಯಾಗಿಲ್ಲ ವಂಚಿಸುವರಿಗೂ ಕಡಿವಾಣ ಬೀಳುತ್ತಿಲ್ಲ. ಹಣದ ಆಸೆಗೆ ಈ ರೀತಿಯ ವಂಚನೆಗಳು ದಿನೆ ದಿನೆ ಹಚ್ಚಗುತ್ತೆಳೆ ಇವೇ ಹೊಸ ಹೋಗುವರು ಇರುವಾಗ ಮೋಸ ಮಾಡುವವರು ಹೆಚ್ಚಾಗುತ್ತಾರೆ.  ಈ ಪ್ರಕರಣವು  ಮೈಸೂರಿನ ಹೆಬ್ಬಾಳದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಧಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.