March 14, 2025

ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರದ ಮುದುವಾಲ ಮತಗಟ್ಟೆ ಸಂಖ್ಯೆ 57.

Spread the love

ಶಿವಮೊಗ್ಗ ಗ್ರಾಮಾಂತರದ ಮುದುವಾಲದಲ್ಲಿ ಸಂಜೆ 6:00 ಗಂಟೆ ವರೆಗೆ ಚಲಾವಣೆಯಾದ ಮತದಾನದ ಶೇಕಡವಾರು ವಿವರ



ಮುದುವಾಲ ಮತಗಟ್ಟೆಯಲ್ಲಿ ಒಟ್ಟು ಮತಗಳು: 1074 ಚಲಾವಣೆ ಮತಗಳು:937 ಚಲಾವಣೆಯಾಗಿದ್ದು (87.19%)

ಸರತಿ ಸಾಲಿನಲ್ಲಿರುವ ಮಹಿಳೆಯರು. ಮತಗಟ್ಟೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸಾಲಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೃದ್ಧರಿಗೆ ವಿಕಲಾ ಚೇತನರಿಗೆ ಸರತಿ ಸಾಲಿನಲ್ಲಿ ಕಾಯಿಸದೆ ನೇರವಾಗಿ ಮತಗಟ್ಟೆ ಪ್ರವೇಶ ನೀಡಲಾಗುತ್ತಿದೆ. ಗ್ರಾಮಸ್ಥರಿಂದ ಮತಾದಾರರಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.